ಸುದ್ದಿ ಸಂಕ್ಷಿಪ್ತ

ಬೊಜ್ಜು ನಿವಾರಣಾ -ಆಧ‍್ಯಾತ್ಮಿಕ ಯೋಗ ತರಬೇತಿ ಶಿಬಿರ

ಮೈಸೂರು,ಜೂ.26 : ವಿರ್ ವಿಧ ಅಕಾಡೆಮಿ, ಪರಮಹಂಸ ಮಹಾವಿದ್ಯಾಲಯ ಟ್ರಸ್ಟ್  ವತಿಯಿಂದ 30 ದಿನಗಳ ಸಂಪೂರ್ಣ ಆರೋಗ್ಯಕ್ಕೆ ಬೊಜ್ಜು ನಿವಾರಣೆ ಹಾಗೂ ಆಧ್ಯಾತ್ಮಿಕ ಯೋಗ ತರಬೇತಿ ಶಿಬಿರವನ್ನು ಜುಲೈ 2 ರಿಂದ 31ರವರೆಗೆ ಪ್ರತಿ ದಿನ ಬೆಳಗ್ಗೆ 6.30 ರಿಂದ 7.30ರವರೆಗೆ, ಸಂಜೆ 6.30 ರಿಂದ 7.30 ರವರಗೆ ವಿರ್ ವಿಧ ಅಕಾಡೆಮಿ, ನಂ.8, 2ನೇ ಮಹಡಿ, ನಳಪಾಕ್ ಹೋಟೆಲ್ ಪಕ್ಕ, ವಿಶ್ವಮಾನವ ಜೋಡಿ ರಸ್ತೆ, ಸರಸ್ವತಿಪುರಂ. ಮೈಸೂರು ಇಲ್ಲಿ ಏರ್ಪಡಿಸಲಾಗಿದೆ.

ಮಾಹಿತಿಗಾಗಿ ಮೊ.ಸಂ. 9035506790, 99006 30327, 86181 26067 ಅನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ಸಂಸ್ಥೆ ನಿರ್ದೇಶಕ ಎಂ.ಎಸ್.ವಿಕ್ರಮ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: