ಸುದ್ದಿ ಸಂಕ್ಷಿಪ್ತ

ಹೆಚ್.ವಿ.ರಾಜೀವ್ ಸ್ನೇಹ ಬಳಗದಿಂದ ಶವ ಸಾಗಿಸುವ ವಾಹನ ದೇಣಿಗೆ

ಮೈಸೂರು,ಜೂ.26 : ಹೆಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ  ಬ್ರಾಹ್ಮಣ ಧರ್ಮ ಸಹಾಯ ಸಭಾಕ್ಕೆ ಶವ ಸಾಗಿಸುವ ವಾಹನವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದು ಸಭಾವು ತಿಳಿಸಿದೆ.

ಜೂ.30 ರಿಂದ ವಾಹನವು ಲಭ್ಯವಿದ್ದು, ತ್ರಿಮತಸ್ಥ ಬ್ರಾಹ್ಮಣರಲ್ಲಿ ಯಾರಾದರೂ ನಿಧನರಾದಾಗ ಇದರ ಸದುಪಯೋಗ ಪಡೆದುಕೊಳ್ಳಲು ಬ್ರಾಹ್ಮಣ ಧರ್ಮ ಸಹಾಯ ಸಭಾ, ಶಾಂತಿವನ, ಹರಿಶ್ಚಂದ್ರ ರಸ್ತೆ, ತರಕಾರಿ ಮಾರುಕಟ್ಟೆ ಬಳಿ,ಮೈಸೂರು – 570004, ಮೊ.ಸಂ. 9449606311, 0821 2446498 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: