ಸುದ್ದಿ ಸಂಕ್ಷಿಪ್ತ

ಮಹಾದೇವಕುಮಾರ ಅವರಿಗೆ ಪಿ.ಹೆಚ್.ಡಿ. ಪದವಿ

ಮಹಾದೇವಕುಮಾರ ಎಸ್. ಅವರು ಡಾ.ಜಿ.ಆರ್.ಜನಾರ್ದನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Biochemical and Molecular Characterization of Pathogenesis Related Proteins and their Role in Conferring Resistance in Conferring Resistance in Solanum melongena L.against Phomopsis vexans ಎಂಬ ಮಹಾಪ್ರಬಂಧವನ್ನು ಬಾಟನಿ ವಿಷಯದಲ್ಲಿ ಪಿಹೆಚ್ ಡಿ ಪದವಿಗಾಗಿ 2010 ಮೈಸೂರು ವಿವಿ ಪಿ.ಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ.

Leave a Reply

comments

Related Articles

error: