ಸುದ್ದಿ ಸಂಕ್ಷಿಪ್ತ

ಜು.1ರಂದು ‘ಮನಸ್ಸಿನ ಮಹತ್ವ’ ಕಾರ್ಯಾಗಾರ

ಮೈಸೂರು,ಜೂ.27 : ಬೆಳಕು ಫೌಂಡೇಷನ್ ಸಂಸ್ಥೆಯಿಂದ ಜುಲೈ 1ರ ಭಾನುವಾರದಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕೃಷ್ಣಮೂರ್ತಿಪುರಂನ ಬಲ್ಲಾಳ್ ವೃತ್ತದ ಬಳಿಯಿರುವ ಪರಿವರ್ತನದಲ್ಲಿ  ‘ಮನಸ್ಸಿನ ಮಹತ್ವ’ ವಿಷಯವಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಮಾಹಿತಿಗಾಗಿ ಮೊ.ಸಂ. 9980569117 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: