ಸುದ್ದಿ ಸಂಕ್ಷಿಪ್ತ

ನಾಳೆ ಸುತ್ತೂರು ಮಠದ ಬೆಳದಿಂಗಳ ಸಂಗೀತ ಕಾರ್ಯಕ್ರಮ : ಲಯವಾದ್ಯಗೋಷ್ಠಿ

ಮೈಸೂರು,ಜೂ.27 : ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ಜೂ.28ರ ಸಂಜೆ 6 ಗಂಟೆಯಿಂದ ಬೆಳದಿಂಗಳ ಸಂಗೀತ 201 ಕಾರ್ಯಕ್ರಮದ ಅಂಗವಾಗಿ ಲಯವಾದ್ಯಗೋಷ್ಠಿಯನ್ನು ಆಯೋಜಿಸಲಾಗಿದೆ.

ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸುವರು. ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ವಿದುಷಿ ಜೆ.ಯೋಗವಂದನಾ (ವೀಣೆ), ವಿದುಷಿ ಸೌಮ್ಯ ರಾಮಚಂದ್ರನ್ (ವಯೋಲಿನ್), ವಿದುಷಿ ಜಿ.ಲಕ್ಷ್ಮಿ ಪಿಳ್ಳೈ (ಮೃದಂಗ), ವಿದುಷಿ ಭಾಗ್ಯಲಕ್ಷ್ಮಿ ಎಂ ಕೃಷ್ಣ ಅವರು ಮೋರ್ಚಿಂಗ್ ವಾದನ ನಡೆಸಿಕೊಡುವರು. (ಕೆ.ಎಂ.ಆರ್)

Leave a Reply

comments

Related Articles

error: