ಸುದ್ದಿ ಸಂಕ್ಷಿಪ್ತ

ಭಾಗ್ಯ ಶ‍್ರೀ ಎಸ್.ಆರ್. ಪಿಎಚ್.ಡಿ ಪದವಿ

scan0002ಡಾ.ಹೆಚ್.ಎಸ್.ಶೇಷಾಧ್ರಿ ಅವರ ಮಾರ್ಗದರ್ಶನದಲ್ಲಿ “ A novel approach in the diagnosis of Alzheimer disease (AD) and designing an embedded system for patients suffering from AD” ಎಲೆಕ್ಟ್ರಾನಿಕ್ ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಭಾಗ್ಯ ಶ್ರೀ ಎಸ್. ಆರ್. ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಲಭಿಸಿದ್ದು ವಿವಿಯ ಘಟಿಕೋತ್ಸವದಂದು ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

Leave a Reply

comments

Related Articles

Check Also

Close
error: