ಮೈಸೂರು

ರಾಜ್ಯಮಟ್ಟ ಕರಾಟೆಯಲ್ಲಿ ಬಹುಮಾನ

ಮೈಸೂರಿನ ವಿಜಯನಗರದ ಲಯನ್ಸ್ ಕ್ಲಬ್‍ ಆಫ್ ಜಯಲಕ್ಷ್ಮೀಪುರಂ ಸಭಾಂಗಣದಲ್ಲಿ ‘ವಡೋರಿಯು ಕರಾಟೆ ಡು’ ಸಂಸ್ಥೆಯು ಆಯೋಜಿಸಿದ್ದ ರಾಜ್ಯಮಟ್ಟದ ಇಂಟರ್ ಡೋಜೋ ಕರಾಟೆ ಟೂರ್ನ್‍ಮೆಂಟ್‍ನಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.

ಚಿತ್ರದಲ್ಲಿ ಸಂಸ್ಥೆಯ ಮುಖ್ಯ ತರಬೇತುದಾರ ರೆಸ್ಸಿ ಚಿದಾನಂದ, ಪೂಣಚ್ಚ, ಬೈರೇಗೌಡ, ದೀಪು ಹಾಗೂ ಕರಾಟೆ ಪಟುಗಳಾದ ರಾಘವೇಂದ್ರ, ಮುತ್ತಪ್ಪ, ಭಾರ್ಗವಿ, ಶ್ರೀವತ್ಸ ಹಾಗೂ ಇತರಿದ್ದಾರೆ.

Leave a Reply

comments

Related Articles

error: