ಸುದ್ದಿ ಸಂಕ್ಷಿಪ್ತ

ವೈದ್ಯ ದಿನಾಚರಣೆ : ಹರ್ನಿಯಾ ಉಚಿತ ತಪಾಸಣಾ ಶಿಬಿರ

ಮೈಸೂರು,ಜೂ.28 : ವೈದ್ಯ ದಿನಾಚರಣೆ ಅಂಗವಾಗಿ ಹರ್ನಿಯಾ ಉಚಿತ ತಪಾಸಣಾ ಶಿಬಿರವನ್ನು ಮೆಡಿಕ್ಯೂರ್ ಡಯೋಗ್ನೋಸ್ಟಿಕ್ ಅಂಡ್ ಪಾಲಿ ಕ್ಲಿನಿಕ್ ವತಿಯಿಂದ ಆಯೋಜಿಸಲಾಗಿದೆ.

ಶಿಬಿರವು ಜುಲೈ 2ರಿಂದ 7ರವರೆಗೆ ಸಂಜೆ 4 ರಿಂದ 6ರವರೆಗೆ ಅಗ್ರಹಾರದ ಎಂ.ಜಿ.ರಸ್ತೆಯಲ್ಲಿರುವ ಮೆಡಿಕ್ಯೂರ್ ಡಯಾಗ್ನಿಸ್ಟಿಕ್ ನಲ್ಲಿ ನಡೆಯಲಿದೆ. ಹೆಸರು ನೋಂದಾಯಿಸಿಕೊಳ್ಳಲು ದೂ.ಸಂ. 0821 2455666 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: