ಸುದ್ದಿ ಸಂಕ್ಷಿಪ್ತ

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಚನ್ನೇಗೌಡರಿಗೆ ಅಭಿನಂದನೆ

ಮೈಸೂರು,ಜೂ.28 : ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಚನ್ನೇಗೌಡರಿಗೆ ಬಿಜೆಪಿಯ ಎಸ್.ಜಯಪ್ರಕಾಶ್ ಅಭಿನಂದಿಸಿದ್ದಾರೆ.

ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಅವರನ್ನು ಅಭಿನಂದಿಸಿದ್ದು, ನಿರ್ಮಾಪಕರಾದ ಗೋವಿಂದರಾಜ್, ಶ್ರೀನಿವಾಸ್, ಚೇತನ್, ರಮೇಶ್ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು. (ಕೆ.ಎಂ.ಅರ್)

Leave a Reply

comments

Related Articles

error: