ಮೈಸೂರು

ರಾಷ್ಟ್ರೀಯ ಸಮಾವೇಶ

ಮೈಸೂರು,ಜೂ.29:- ದೆಹಲಿಯ ವಿಜ್ಞಾನ ಭವನದಲ್ಲಿ ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ, ಮತ್ತು ಉದ್ಯಮಗಳ ಮಂತ್ರಾಲಯ ಇತ್ತೀಚೆಗೆ  ಉದ್ಯಮ ಸಂಗಮ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿತ್ತು.

ಸಮಾವೇಶದಲ್ಲಿ  ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಹಾಗೂ ಕಾಸಿಯಾ ಉಪಾಧ್ಯಕ್ಷರಾದ ಬಸವರಾಜ್ ಜವಳಿ,ಕೇಂದ್ರ ಸರ್ಕಾರದ ಸಣ್ಣ ಉದ್ಯಮಗಳ ಸಚಿವಾಲಯದ ಕಾರ್ಯದರ್ಶಿ ಅರುಣ ಕುಮಾರ್ ಪಾಂಡ IAS ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: