ಕರ್ನಾಟಕಪ್ರಮುಖ ಸುದ್ದಿ

ಮೋದಿ ವಿರುದ್ಧ ಕಾಗೆ, ಕೋತಿ, ನರಿಗಳೆಲ್ಲಾ ಒಂದಾಗಿವೆ! ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ

ಕಾರವಾರ (ಜೂನ್ 29): ನೀವು ಪ್ಲಾಸ್ಚಿಕ್ ಚೇರ್ ಮೇಲೆ ಕೂತಿದ್ದೀರಿ ಅಲ್ಲವೇ, ಒಂದು ವೇಳೆ ಬಿಜೆಪಿ 70 ವರ್ಷ ಆಡಳಿತ ನಡೆಸಿದ್ದರೇ ನಿಮ್ಮನ್ನು ಬೆಳ್ಳಿ ಕುರ್ಚಿಯಲ್ಲಿ ಕೂರಿಸುತ್ತಿದ್ದೆವು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ.

ಕಾರವಾರದಲ್ಲಿ ಬಿಜೆಪಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಈ ದುಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಗೆ, ಕೋತಿ, ನರಿ ಮತ್ತಿತರರು ಒಂದಾಗಿವೆ. ಆದರೆ ಮತ್ತೊಂದೆಡೆ ಹುಲಿ (ನರೇಂದ್ರ ಮೋದಿ) ಒಂದೇ ನಿಂತಿದೆ, ಮುಂದಿನ ಬಾರಿ ಕತ್ತೆ ಕಿರುಬ ಗೆಲ್ಲಬೇಕೋ ಹುಲಿ ಗೆಲ್ಲಬೇಕೋ ಎಂಬುದನ್ನು ನಿರ್ಧರಿಸಿ ಎಂದು ತಿಳಿಸಿದ್ದಾರೆ.

We are sitting on plastic chairs isn’t it?(asking the audience). This is due to Congress rule, had we ruled for 70 years, you would have been sitting on silver chairs.: Ananthkumar Hegde,Union Minister (28.6.18) pic.twitter.com/LkMtO5PtgZ
— ANI (@ANI) June 29, 2018

Leave a Reply

comments

Related Articles

error: