ಸುದ್ದಿ ಸಂಕ್ಷಿಪ್ತ

ಎನ್.ಕೆ.ವಂದನಾಗೆ ಬಾಲಶ್ರೀ ಪ್ರಶಸ್ತಿ

ಮೈಸೂರು,ಜೂ.29 : ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಬಾಲಶ್ರೀ ಶಿಬಿರದಲ್ಲಿ ಭಾಗವಹಿಸಿದ್ದ ಡಿಎಂಎಸ್ ಶಾಲೆಯ ಎನ್.ಕೆ.ವಂದನಾ ಅವರಿಗೆ ಚಿತ್ರಕಲೆ ಹಾಗೂ ಪೇಯಿಂಟಿಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಂದನಾ ಅವರು ಬಹುಮಾನ ರೂಪದಲ್ಲಿ 5 ರೂ.ಗಳ ಸಾವಿರ ನಗದು ಬಹುಮಾನವನ್ನು ಪಡೆದಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: