ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿ ಸಹಾಯ ಧನ : ಕಚೇರಿಗೆ ಭೇಟಿ ನೀಡಲು ಕಾರ್ಮಿಕರಿಗೆ ಮನವಿ

ಮೈಸೂರು,ಜು.2 : 2017-18ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಧನ ಸಹಾಯದಿಂದ ವಂಚಿತರಾದ ಕಾರ್ಮಿಕರು ಕಚೇರಿಗೆ ಭೇಟಿ  ನೀಡಿ ಅಹವಾಲು ಸಲ್ಲಿಸಬಹುದು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾರ್ಮಿಕ ಸಚಿವ ವೆಂಕಟರಮಣ್ಣಪ್ಪ ಅವರನ್ನು ಖುದ್ದಾಗಿ ಬೇಟಿ ಮಾಡಿದ್ದ ಮನವಿ ಸ್ಪಂದಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವ ಹಿನ್ನಲೆಯಲ್ಲಿ ಕಾರ್ಮಿಕರು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ, #31, ಮೊದಲನೇ ಮಹಡಿ, ಆರ್.ಎಂ.ಪಿ ಕಾಲೋನಿ ಹತ್ತಿರ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿಗೆ. ಮಾಹಿತಿಗಾಗಿ ದೂ.ಸಂ. 0821 4191266, 9449270565 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: