ಸುದ್ದಿ ಸಂಕ್ಷಿಪ್ತ

ರೇಖಿ ಕಲಿಕಾ ಶಿಬಿರ .8.

ಮೈಸೂರು,ಜು.2 : ಚೈತನ್ಯ ಧ್ಯಾನ ಕೇಂದ್ರದ ಆಶ್ರಯದಲ್ಲಿ ರೇಖಿ ಮಾಸ್ಟರ್ ಡಾ.ಸಿ.ಎಸ್.ಕೃಷ್ಣಮೂರ್ತಿಯವರಿಂದ ರೇಖೀ 1ನೆ ಡಿಗ್ರಿ ಕಲಿಕಾಶಿಬಿರವನ್ನು ಜು.8ರ ಬೆಳಗ್ಗೆ 9.30 ರಿಂದ ಸಂಜೆ 6ರವರೆಗೆ ನಂ.64, 3ನೇ ಮುಖ್ಯರಸ್ತೆ, 10ನೇ ಅಡ್ಡರಸ್ತೆ, ಎಂ.ಬ್ಲಾಕ್, 2ನೆ ಹಂತ ಕುವೆಂಪುನಗರ ಇಲ್ಲಿ ನಡೆಯುವುದು. ಆಸಕ್ತರು ಮಾಹಿತಿಗಾಗಿ ದೂ.ಸಂ. 9448683202, 9591903098 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: