ಮೈಸೂರು

ಟೆರೆಷಿಯನ್ ಕಾಲೇಜಿಗೆ ಚಾಂಪಿಯನ್ ಪಟ್ಟ

ಮಡಿಕೇರಿಯ ಪೊನ್ನಂಪೇಟೆಯಲ್ಲಿ ಮಹಿಳಾ ವಿಭಾಗದ ಅಂತರ ಕಾಲೇಜುಗಳ ಹಾಕಿ ಕೂರ್ಗ ಕಫ್ ಲಿಗ್ ಪಂದ್ಯಾವಳಿಯನ್ನು  ಆಯೋಜಿಸಲಾಗಿತ್ತು.

ಹಾಕಿ ಕೂರ್ಗ ಕಫ್ ಲಿಗ್ ಪಂದ್ಯಾವಳಿಯ ಚಾಂಪಿಯನ್ ಪಟ್ಟವನ್ನು ಮೈಸೂರಿನ ಟೆರಿಷಿಯನ್ ಪದವಿ ಕಾಲೇಜಿನ ಕ್ರೀಡಾಪಟುಗಳು ತಮ್ಮದಾಗಿಸಿಕೊಂಡಿರುತ್ತಾರೆ. ಕಾಲೇಜು ಅಧ್ಯಾಪಕ ವೃಂದ ವಿಜೇತ ತಂಡವನ್ನು ಅಭಿನಂದಿಸಿದೆ.

ಟೆರೆಷಿಯನ್ ವಿದ್ಯಾ ಸಂಸ್ಥೆಯ ನಿರ್ವಾಹಕರಾದ ಮಹದೇವ, ಸಿಸ್ಟರ್. ಅಂಜಲಿ, ಪ್ರಾಂಶುಪಾಲ ಪ್ರೋ. ಜೋಷ್ ವಿ,ಕೆ, ಸ್ನಾತಕೋತ್ತರ ವಿಭಾಗದ. ಶೃತಿ ಡಿ, ಎಂ.ಕಾಂ ವಿಭಾಗ ಹಾಗೂ ಟೆರೆಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಅಂತೋಣಿ ಮೋಸೆಸ್ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.

Leave a Reply

comments

Related Articles

error: