ಸುದ್ದಿ ಸಂಕ್ಷಿಪ್ತ

ಜು.8ರಂದು ‘ಈ ಕೆಳಗಿನವರು’ ನಾಟಕ ಪ್ರದರ್ಶನ

ಮೈಸೂರು,ಜು.3 : ಮ್ಯಾಕ್ಸಿಂ ಗಾರ್ಕಿರವರ ಲೋಯರ್ ಡೇಫ್ತ್ ಆಧಾರಿತ ನಾಟಕಕಾರ ಬಿ.ಟಿ.ದೇಸಾಯಿ ಅವರ ಅನುವಾದದ ‘ಈ ಕೆಳಗಿನವರು’ ನಾಟಕವನ್ನು ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯ ಕಲಾವಿದರು ನಡೆಸಿಕೊಡುವರು.

ಜು.8ರ ಸಂಜೆ 6.30ಕ್ಕೆ ರಂಗಾಯಣದ ಕಿರುರಂಗಮಂದಿರದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಮಾಹಿತಿಗಾಗಿ ಸೆಲ್ ನಂ 99455 55570, 9480468327, 7259537777 ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: