ಸುದ್ದಿ ಸಂಕ್ಷಿಪ್ತ

ಮುಕ್ತಕ ಗಾಯನ ಸ್ಪರ್ಧೆ

ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿಯು  ತನ್ನ ವಾರ್ಷಿಕ ಚಟುವಟಿಕೆಗಳ ಅನ್ವಯ ಮುಕ್ತಕ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದೆ. ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಇಲ್ಲವೇ ಮರುಳ ಮುನಿಯನ ಕಗ್ಗ ಮತ್ತು ಪುಲಿಗೆರೆ ಸೋಮಕವಿಯ ಸೋಮೇಶ್ವರ ಶತಕಗಳು ಮುಕ್ತಕ ಕೃತಿಗಳಿಂದ ತಲಾ ಎರಡು ರಚನೆಗಳನ್ನು ರಾಗ ಸಹಿತ ಹಾಡಬೇಕು. 16 ವರ್ಷಕ್ಕೆ ಮೇಲ್ಪಟ್ಟ ಸಾರ್ವಜನಿಕರು  ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಸಕ್ತರು ಡಿ.28ರೊಳಗಾಗಿ ಅರ್ಜಿಯನ್ನು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ, 655 ಕಾಶೀಪತಿ ಅಗ್ರಹಾರ, ಚಾಮರಾಜ ಜೋಡಿ ರಸ್ತೆ,ಮೈಸೂರು-04 ಇಲ್ಲಿಗೆ ಕಳುಹಿಸಬೇಕು.

Leave a Reply

comments

Related Articles

error: