ಸುದ್ದಿ ಸಂಕ್ಷಿಪ್ತ

ಸುಯೋಗ ಆಸ್ಪತ್ರೆಯಲ್ಲಿ ಥೈರಾಯಿಡ್ ಉಚಿತ ತಪಾಸಣಾ ಶಿಬಿರ.7.

ಮೈಸೂರು,ಜು.3 : ರಾಮಕೃಷ್ಣ ನಗರದ ಸುಯೋಗ ಆಸ್ಪತ್ರೆ ವತಿಯಿಂದ ಥೈರಾಯ್ಡ್ ಉಚಿತ ತಪಾಸಣಾ ಶಿಬಿರವನ್ನು ಜು7ರ ಬೆಳಗ್ಗೆ 9 ರಿಂದ ಮದ್ಯಾಹ್ನ 1ರವರೆಗೆ, ಆಸ್ಪತ್ರೆಯಲ್ಲಿ ಆಯೋಜಿಸಿದೆ.

ಸುಸ್ತು, ಮಾನಸಿಕ ಖಿನ್ನತೆ, ಮಲಬದ್ಧತೆ, ಧ್ವನಿ ಬದಲಾವಣೆ, ಮುಖ ಊದುವಿಕೆ, ಮಾಂಸಖಂಡಗಳಿಲ್ಲಿ ದುರ್ಬಲತೆ, ಕೊಬ್ಬಿನಾಂಶ, ತೂಕ ಹೆಚ್ಚಾಗುವಿಕೆ, ಏರು ರಕ್ತ ಒತ್ತಡ, ಋತುಚಕ್ರದಲ್ಲಿ ಬದಲಾವಣೆ ಸಂಬಂಧಿ ತೊಂದರೆಗಳಿದ್ದರೆ ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ನಡೆಸಿಕೊಳ್ಳಬಹುದು.

ಮಾಹಿತಿಗಾಗಿ ದೂ.ಸಂ. 8762850960, 0821 2533600, 9739555908 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: