ಸುದ್ದಿ ಸಂಕ್ಷಿಪ್ತ

ಅಭಿಯಾನ

ಮೈಸೂರಿನ ಜೆ.ಪಿನಗರದ ಕೊನೆ ಬಸ್ ನಿಲ್ದಾಣದಿಂದ ಡಿ.15ರಂದು ಬೆಳಿಗ್ಗೆ 11ಗಂಟೆಗೆ ಜೆಪಿ ನಗರ ಬಡಾವಣೆಯ ವಿವಿಧ ಮೂಲಭೂತ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಮನೆಮನೆಗೆ ತೆರಳಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: