ಮೈಸೂರು

ಶೀಘ್ರದಲ್ಲಿಯೇ ಶಿಕ್ಷಕರ ವೇತನಾನುದಾನ : ಎಂ.ಎಲ್.ಸಿ ಮರಿತಿಬ್ಬೇಗೌಡ

ಮೈಸೂರು,ಜು.3 : ತಡೆ ಹಿಡಿಯಲಾಗಿರುವ ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ವೇತನಾನುದಾನವನ್ನು ಕೂಡಲೇ ಬಿಡುಗಡೆಗೊಳಲಿದ್ದು ಈ ಬಗ್ಗೆ ಶಿಕ್ಷಕರು ಆತಂಕಕ್ಕೊಳಗಾಗಬಾರದೆಂದು.ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.

ಜೂ.23ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿ ಚರ್ಚಿಸಿದ್ದು ಈ ಬಗ್ಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ತಡೆ ಹಿಡಿದಿರುವ ವೇತನವನ್ನು ಬಿಡುಗಡೆಗೊಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಸದಸ್ಯದಲ್ಲಿಯೇ ವೇತನಾನುದಾನವು ಮಂಜೂರಾಗುವುದು ಎಂದು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: