ಸುದ್ದಿ ಸಂಕ್ಷಿಪ್ತ

ಪಾರ್ ಕಿನ್ ಸನ್ಸ್

ಮೈಸೂರಿನ ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆ.ಎಸ್.ಎಸ್ ಆಯುರ್ವೇದ ರಸ್ತೆಯಲ್ಲಿ ಡಿ.15 ಮತ್ತು 16ರಂದು ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ ಕಿನ್ ಸನ್ಸ್ ಕಾಯಿಲೆಯ ಕುರಿತು ಉಚಿತ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರವು ಬೆಳಿಗ್ಗೆ 9ರಿಂದ 4ಗಂಟೆಯವರೆಗೆ ನಡೆಯಲಿದೆ. ಆಸಕ್ತರು ದೂ.ಸಂ. 0821-2548231ನ್ನು ಸಂಪರ್ಕಿಸಬಹುದು

Leave a Reply

comments

Related Articles

error: