ಸುದ್ದಿ ಸಂಕ್ಷಿಪ್ತ
ನೇಮಕ
ಕರ್ನಾಟಕ ರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷ ಕೆ.ಜೆ.ನಾಯ್ಡು ಆದೇಶದ ಮೇರೆಗೆ ಮೈಸೂರು ಜಿಲ್ಲಾ ಘಟಕದ ಮೈಸೂರು ನಗರಾಧ್ಯಕ್ಷರನ್ನಾಗಿ ಎನ್.ಜಿ.ಪ್ರದೀಪ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.