ಸುದ್ದಿ ಸಂಕ್ಷಿಪ್ತ

ಹರ್ನಿಯ ಸಂಜೆ ಕ್ಲಿನಿಕ್

ಮೈಸೂರಿನ ನಾರಾಯಣ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಡಿಸೆಂಬರ್ 15ರಂದು ಹರ್ನಿಯ ಸಂಜೆ ಕ್ಲಿನಿಕ್ ನ್ನು ನಡೆಸುತ್ತಿದೆ. ಪ್ರತಿಗುರುವಾರ ಸಂಜೆ 4ರಿಂದ 7ರವರೆಗೆ ನಡೆಸಲಾಗುತ್ತದೆ. ಶುಲ್ಕ ರೂ. 100ರೂ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9538052378ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: