ಸುದ್ದಿ ಸಂಕ್ಷಿಪ್ತ

ಧ್ವನಿ ಸುರುಳಿ ಬಿಡುಗಡೆ

ಹೆಜ್ಜೆ ಸಾಂಸ್ಕೃತಿಕ ವೇದಿಕೆ ಮೈಸೂರು ಮತ್ತು ಉಪಾಸನಾ ಬೆಂಗಳೂರು ಇವರ ಸಹಯೋಗದಲ್ಲಿ ಉಪಾಸನಾ ಮೋಹನ್ ಸಂಗೀತ ನಿರ್ದೇಶನದ ಡಾ.ಸಂತೋಷ್ ಚೊಕ್ಕಾಡಿ ಅವರ ಭಾವಗೀತೆಗಳ ಧ್ವನಿಸುರುಳಿ ಮಧುರ ಕ್ಷಣ ಬಿಡುಗಡೆ ಸಮಾರಂಭವು ಡಿ.17ರಂದು ಸಂಜೆ 5ಗಂಟೆಗೆ ಅಗ್ರಹಾರದ ಜೆ.ಎಸ್.ಎಸ್.ಆಸ್ಪತ್ರೆಯ ಡಾ.ಶ್ರೀಶಿವರಾತ್ರಿ ರಾಜೇಮದ್ರ ಭವನದಲ್ಲಿ ನಡೆಯಲಿದೆ.

Leave a Reply

comments

Related Articles

error: