ಸುದ್ದಿ ಸಂಕ್ಷಿಪ್ತ

ಭಗವದ್ಗೀತಾ : ಅಂತರಶಾಲಾ ಕಂಠಪಾಠ ಸ್ಪರ್ಧೆ

ಮೈಸೂರು,ಜು.4 : ರಾಮಕೃಷ್ಣ ಸೇವಾ ಸಂಘದ ವತಿಯಿಂದ ಅಂತರಶಾಲಾ ಭಗವದ್ಗೀತೆ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸುತ್ತಿದೆ.

ಭಗವದ್ಗೀತೆಯ 5ನೇ ಅಧ್ಯಾಯನ ‘ಕರ್ಮಸಂನ್ಯಾಸ’ ಯೋಗದಲ್ಲಿ 2 ರಿಂದ 7ನೇ ಶ್ಲೋಕದವರೆಗೆ ಒಟ್ಟು 6 ಶ್ಲೋಕಗಳನ್ನು ಕಂಠ ಪಾಠ ಸ್ಪರ್ಧೆಗೆ ನಿಗದಿಗೊಳಿಸಲಾಗಿದೆ.

ಸ್ಪರ್ಧೆಗೆ ಶಾಲಾ ಮುಖಸ್ಥರು ತಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಕಳುಹಿಸಬಹುದು, ಜು.13ರ0ಳಗೆ ರಾಮಕೃಷ್ಣ ವಿದ್ಯಾಕೇಂದ್ರ ಮುಖ್ಯೋಪಾದ್ಯಾಯರಿಗೆ ಹೆಸರು ಕಳಿಸುವಂತೆ ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: