ಸುದ್ದಿ ಸಂಕ್ಷಿಪ್ತ

ಯೋಗ ಶಿಕ್ಷಕರ ತರಬೇತಿ.25.

ಮೈಸೂರು,ಜು.4 : ಉಪನಿಷತ್ ಯೋಗ ಕೇಂದ್ರದ ವತಿಯಿಂದ ಜು.25ರಿಂದ ಹತ್ತು ವಾರಗಳ ಕಾಲ ಯೋಗ ಶಿಕ್ಷಕರ ತರಬೇತಿಯನ್ನು ಕುವೆಂಪುನಗರದ ಉಪನಿಷತ್ ಯೋಗ ಕೇಂದ್ರ ಟ್ರಸ್ಟ್ ನಲ್ಲಿ ನೀಡಲಾಗುವುದು. ಆಸಕ್ತರು ದೂ.ಸಂ.7026000633 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: