ಸುದ್ದಿ ಸಂಕ್ಷಿಪ್ತ

ಬಹಿರಂಗ ಹರಾಜು ಮುಂದೂಡಿಕೆ

ಮಂಡ್ಯ (ಜುಲೈ 5): ದಿನಾಂಕ:29-6-2018ಕ್ಕೆ ಕೃಷಿ ಕ್ಷೇತ್ರ ವಿ.ಸಿ.ಫಾರಂನ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆಯನ್ನು ನಿಗದಿಪಡಿಸಲಾಗಿದ್ದು, ಆದರೆ ಆ ದಿನದಂದು ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯಿರುವುದರಿಂದ ಹಾಗೂ ಕೃಷಿಷಿ ಕ್ಷೇತ್ರದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿರುವುದರಿಂದ ಬಹಿರಂಗ ಹರಾಜನ್ನು ಜುಲೈ 7 ರಂದು ಬೆಳಿಗ್ಗೆ 11.30ಕ್ಕೆ ಮುಂದೂಡಲಾಗಿದೆ ಎಂದು ಮಂಡ್ಯ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.(ಎನ್.ಬಿ)

Leave a Reply

comments

Related Articles

Check Also

Close
error: