ಸುದ್ದಿ ಸಂಕ್ಷಿಪ್ತ
ಬಿ.ವಿ.ಎ. ಚಿತ್ರಕಲಾ ಕೋರ್ಸ್ ಅರ್ಜಿ ಆಹ್ವಾನ
ಮೈಸೂರು,ಜು.6 : ಎಸ್.ಎಸ್.ಎಲ್ ಸಿ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗಾಗಿ 2 ವರ್ಷದ ದೃಶ್ಯ ಕಲಾ ಮೂಲ ಹಾಗೂ ಬಿ.ವಿ.ಎ ಪದವಿ ಚಿತ್ರಕಲಾ ಕೋರ್ಸ್ ಗೆ ಅರ್ಜಿ ಕರೆಯಲಾಗಿದೆ.
ಎಸ್.ಸಿ.ಎಸ್ಟಿ, ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಬಸ್ ಹಾಗೂ ಟ್ರೈನ್ ಪಾಸ್ ವ್ಯವಸ್ಥೆ ಇದೆ. ಕೆಲವೇ ಸೀಟ್ ಗಳು ಬಾಕಿ ಇವೆ. ಆಸಕ್ತರು ಮಾಹಿತಿಗಾಗಿ ದೂ.ಸಂ.9945613828 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)