ಸುದ್ದಿ ಸಂಕ್ಷಿಪ್ತ

ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ .9.

ಮೈಸೂರು,ಜು.7: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ಸಂಯುಕ್ತವಾಗಿ ಕವಿ ಜಿ.ಪಿ.ರಾಜರತ್ನಂ ಕವಿ ಕಾವ್ಯ ನಮನ ಕಾರ್ಯಕ್ರಮವನ್ನು ಜು.9ರ ಬೆಳಗ್ಗೆ 10.30ಕ್ಕೆ ವಿಜಯ ವಿಠಲ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಅವರಿಂದ ಉದ್ಘಾಟನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್ ಅವರು ಜಿ.ಪಿ.ರಾಜರತ್ನ ಕವಿ ಕಾವ್ಯ ನಮನ ಮಾಡುವರು. ಡಾ.ಗುಬ್ಬಿಗೂಡು ರಮೇಶ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: