ಸುದ್ದಿ ಸಂಕ್ಷಿಪ್ತ

ಕೌಶಲ್ಯಾಭಿವೃದ್ಧಿ ಕಾರ್ಯಾಗಾರ .9.

ಮೈಸೂರು,ಜು.7 : ಶ್ರಿನಟರಾಜ ವಸತಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ಸಮಿತಿ, ಡ್ರೀಮ್ ಜೋನ್ ಸಹಯೋಗದೊಂದಿಗೆ  ಕೌಶಲ್ಯಾಭಿವೃದ್ಧಿ ವಿಚಾರಗೋಷ್ಠಿ ಹಾಗೂ ಕಾರ್ಯಾಗಾರವನ್ನು ಜು.9ರ ಬೆಳಗ್ಗೆ 10.30ಕ್ಕೆ ನಟರಾಜ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಡೀಮ್ ಜೋನ್ ನ ಕೆ.ಎನ್.ಸಂಜೀವ್, ಮೋಹನ್ ಕುಮಾರ್,  ಕಾಲೇಜಿನ ಮಹಿಳಾ ಸಬಲೀಕರಣ ಮತ್ತು ಲೈಂಗಿಕ ಕಿರುಕುಳ ತಡೆಗಟ್ಟುವ ಸಮಿತಿಯ  ಸಹ ನಿರ್ವಾಹಕಿ ಟಿ.ಪವಿತ್ರ ಇರುವರು. ಪ್ರಾಂಶುಪಾಲರದ ಡಾ.ಎಂ.ಶಾರದಾ ಅಧ್ಯಕ್ಷತೆ ವಹಿಸುವರು.  ಸಂಪನ್ಮೂಲ ವ್ಯಕ್ತಿಗಳಾಗಿ ಡ್ರೀಮ್ ಜೋನ್ ನ ಇಂದ್ರಜಿತ್ ಕೌರ್ ಹಾಗೂ ಅಂತರ ಭಟ್ಟಾಚಾರ್ಯ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: