ದೇಶ

ಇಂದಿನಿಂದ 500 ರೂ. ಮುಖಬೆಲೆಯ ನೋಟು ಸಂಪೂರ್ಣ ನಿಷಿದ್ಧ

ಡಿ.15ರ ಮಧ್ಯರಾತ್ರಿವರೆಗೂ ಮಾತ್ರ 500 ರೂ. ರೂಪಾಯಿ ಮುಖಬೆಲೆಯ ನೋಟು ಚಲಾವಣೆಗೊಳಲಿದ್ದು ಖಾಸಗಿಯಾಗಿ ನಾಳೆಯಿಂದ ಸಂಪೂರ್ಣ ನಿಷೇಧಿಸಲಾಗಿದೆ.

ಹಳೆಯ 500 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಅವಧಿ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ನಿರ್ಬಂಧದ ನಡುವೆಯೂ ಇಲ್ಲಿಯವರೆಗೂ ಔಷಧಿ ಖರೀದಿ, ಬಸ್‍ಪಾಸ್, ವಿದ್ಯುತ್‍-ಫೋನ್, ಬಿಲ್ ಮೊಬೈಲ್ ರಿಚಾರ್ಜ್‍ಗೆ ಹಳೆಯ ನೋಟುಗಳಿಗೆ ಅವಕಾಶ ನೀಡಲಾಗಿತ್ತು. ಆದರೆ, ಡಿ.16ರ ಶುಕ್ರವಾರದಿಂದ ಈ ಅವಕಾಶಗಳೂ ಇಲ್ಲವಾಗಿದೆ. ಬ್ಯಾಂಕ್‍ಗಳಲ್ಲಿ ಮಾತ್ರ ನಗದನ್ನು ಖಾತೆಗೆ ಜಮೆ ಮಾಡಿಕೊಳ್ಳಲು ಗ್ರಾಹಕರಿಗೆ ಅನುವು ಮಾಡಿಕೊಡಲಾಗಿದೆ.

Leave a Reply

comments

Related Articles

error: