ಸುದ್ದಿ ಸಂಕ್ಷಿಪ್ತ

ಮಂಡ್ಯದಲ್ಲಿ ರಸ್ತೆ ನಾಮಕರಣ: ಆಕ್ಷೇಪಣೆಗಳಿಗೆ ಆಹ್ವಾನ

ಮಂಡ್ಯ (ಜುಲೈ 10): ಮಂಡ್ಯ ನಗರಸಭೆ ವ್ಯಾಪ್ತಿಯ 15ನೇ ವಾರ್ಡಿಗೆ ಸೇರಿರುವ ಕುವೆಂಪುನಗರದ ರಸ್ತೆಗಳಿಗೆ ನಾಮಫಲಕ ಹಾಕಲು ಹಾಗೂ ರಸ್ತೆಗಳಿಗೆ ಹೆಸರುಗಳನ್ನು ನಾಮಕರಣ ಮಾಡಲು ಕೌನ್ಸಿಲ್‍ನಲ್ಲಿ ನಿರ್ಣಯವಾಗಿದ್ದು, ಈ ಬಗ್ಗೆ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ಲಿಖಿತ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಪೌರಾಯುಕ್ತರು, ನಗರಸಭೆ ಮಂಡ್ಯ ಇವರಿಗೆ ಸಲ್ಲಿಸಬಹುದು. (ಎನ್.ಬಿ)

Leave a Reply

comments

Related Articles

error: