ಮೈಸೂರು

ರಾಜು ಕೊಲೆ ಆರೋಪಿಗಳು ವಿಚಾರಣೆಗೆ ಹಾಜರು

ಉದಯಗಿರಿಯ ಬಿಜೆಪಿ ಮುಖಂಡ ರಾಜು ಕೊಲೆ ಆರೋಪಿಗಳನ್ನು ಗುರುವಾರದಂದು 4ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆ 2017ರ ಜನವರಿಯಲ್ಲಿ ನಡೆಯಲಿದೆ.

ಆರೋಪಿಗಳು ವಿಚಾರಣೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

Leave a Reply

comments

Related Articles

error: