ಮೈಸೂರು

ಬಿಎಸ್‍ಎನ್‍ಎಲ್‍ ನೌಕರರಿಂದ ಪ್ರತಿಭಟನೆ

ಬಿಎಸ್‍ಎನ್‍ಎಲ್‍ ಸಂಸ್ಥೆಯು ಕೆಲ ಟವರ್‍ಗಳ ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಚಿಂತಿಸುತ್ತಿದ್ದು, ಈ ಕ್ರಮವನ್ನು ವಿರೋಧಿಸಿ ಬಿಎಸ್‍ಎನ್‍ಎಲ್‍ ನೌಕರರು ಗುರುವಾರದಂದು ಜಯಲಕ್ಷ್ಮೀಪುರಂನಲ್ಲಿರುವ ಬಿಎಸ್‍ಎನ್‍ಎಲ್‍ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಟವರ್‍ಗಳ ನಿರ್ವಹಣೆಯನ್ನು ಖಾಸಗಿ ಒಡೆತನಕ್ಕೆ ಬಿಟ್ಟುಕೊಟ್ಟರೆ, ಕೆಲಸವಿಲ್ಲದೆ ನಾವು ಬೀದಿಪಾಲಾಗಬೇಕಾಗುತ್ತದೆ. ಇಲ್ಲಿಯವರೆಗೆ ಟವರ್‍ಗಳ ನಿರ್ವಹಣೆಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಹಾಗಾಗಿ ಈ ನಿರ್ಧಾರವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

Leave a Reply

comments

Related Articles

error: