ಮೈಸೂರು

‘ಇಂಗ್ಲಿಷ್ ಬುಕ್ ಕ್ಲಬ್’ ಸಮಾರಂಭ

ಅಂತಾರಾಷ್ಟ್ರೀಯ ಪುಸ್ತಕ, ಕಲೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಗುರುವಾರ ನಜರ್ ಬಾದ್ ನ ವಿಂಡ್ ಚೈಮ್ಸ್ ನಲ್ಲಿ ಮೊದಲನೇ ವರ್ಷದ ‘ಇಂಗ್ಲಿಷ್ ಬುಕ್ ಕ್ಲಬ್’ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಲೇಖಕಿ ಯಾಸ್ಮಿನ್ ಪ್ರೇಮ್ ಜಿ ಅವರ ‘ಡೇಯ್ಸ್ ಆಫ್ ಗೋಲ್ಡ್ ಅಂಡ್ ಸೆಪಿಯಾ’ ಪುಸ್ತಕ ಕುರಿತಾಗಿ ಮುಕ್ತ ಸಂವಾದ ನಡೆಯಿತು. ಇಂಗ್ಲೀಷ್ ಬುಕ್ ಕ್ಲಬ್ ನ ಸಂಸ್ಥಾಪಕಿ ಶುಭ ಸಂಜೆ ಅರಸ್ ಉಪಸ್ಥಿತರಿದ್ದರು.
ಈ ಕಾದಂಬರಿಯು ಒಂದು ವರ್ಷದ ಹಿಂದೆ ಪ್ರಕಾಶನಗೊಂಡಿತ್ತು. ಇಂಗ್ಲಿಷ್ ಬುಕ್ ಕ್ಲಬ್ ಪ್ರತಿ ತಿಂಗಳು ಒಂದೊಂದು ವಿಷಯದ ಬಗ್ಗೆ ಲೇಖಕರು ಮತ್ತು ಓದುಗರ ನಡುವೆ ಮುಕ್ತ ಸಂವಾದ ನಡೆಸುತ್ತಿದೆ.

ಲೇಖಕಿ ಯಾಸ್ಮಿನ್ ಪ್ರೇಮ್ ಜಿ “ ಕಾದಂಬರಿಯು ಐತಿಹಾಸಿಕ ಘಟನೆಗಳನ್ನೊಳಗೊಂಡಿದೆ ಎಂದು ಹೇಳಿದರು. ನಂತರ ಪುಸ್ತಕ ಓದಿರುವ ಓದುಗರ ಜೊತೆಗೂಡಿ ಚರ್ಚೆ ನಡೆಸಲಾಯಿತು.

Leave a Reply

comments

Related Articles

error: