ಸುದ್ದಿ ಸಂಕ್ಷಿಪ್ತ

ಜೆಡಿಎಸ್ ಗೆ ನೇಮಕ

ಮೈಸೂರು,ಜು.11 : ಜಾತ್ಯತೀತ ಜನತಾದಳದ ನಗರ ಘಟಕ ಕಾರ್ಯದರ್ಶಿಯಾಗಿ ಹೆಬ್ಬಾಳ್ ದ ನಿವಾಸಿ ಸಿ.ಕೃಷ್ಣ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಕೆ.ಟಿ.ಚಲುವೇಗೌಡರು ಆದೇಶ ಹೊರಡಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: