ಸುದ್ದಿ ಸಂಕ್ಷಿಪ್ತ

ಉಚಿತ ಕಂಪ್ಯೂಟರ್ ತರಬೇತಿ

ಸರಸ್ವತಿಪುರಂನ ಆಲ್ಮಾ ಕಂಪ್ಯೂಟರ್ ಎಜುಕೇಷನ್‍ನಿಂದ ನಿರುದ್ಯೋಗಿಗಳಿಗಾಗಿ ಉಚಿತ ಬೇಸಿಕ್ ಕಂಪ್ಯೂಟರ್ ತರಬೇತಿಯನ್ನು ಒಂದು ತಿಂಗಳ ಕಾಲಾವಧಿಯಲ್ಲಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಪರಿಶಿಷ್ಟರು, ಗೃಹಿಣಿಯರು, ಹಾಗೂ ಹಿರಿಯ ನಾಗರೀಕರು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಡಿ.28ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಆಲ್ಮಾ ಕಂಪ್ಯೂಟಿಂಗ್ ಕಾಲೇಜು, #1, ದಿಯ ಆರ್ಕ್ಯಾಡ್, ಅಗ್ನಿಶಾಮಕ ಸೇತುವೆ ಹತ್ತಿರ, ಸರಸ್ವತಿಪುರಂ, ಪೋನ್ ನಂ. 9900802045 / 9663118099 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: