ಸುದ್ದಿ ಸಂಕ್ಷಿಪ್ತ

ಸ್ವರ್ಣಾಮೃತ ಪ್ರಾಶನ

ಆಯುರ್ ಬೃಂದಾವನದಿಂದ ಡಿ.17ರ ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7ರವರೆಗೆ ಸ್ವರ್ಣಾಮೃತ ಪ್ರಾಶನವನ್ನು ನೀಡಲಾಗುವುದು. ಸ್ಥಳ : ಆಯುರ್ ಬೃಂದಾವನಂ ಆರೋಗ್ಯ ಕೇಂದ್ರ, ಚಿನ್ನಮ್ಮ ಕಾಂಪ್ಲೆಕ್ಸ್, 101 ಗಣಪತಿ ದೇವಸ್ಥಾನ ರಸ್ತೆ, ಅಗ್ರಹಾರ. ಹೆಚ್ಚಿನ ಮಾಹಿತಿಗಾಗಿ 9886128384 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: