ಸುದ್ದಿ ಸಂಕ್ಷಿಪ್ತ

ಉಚಿತ ಮೂಳೆ ಸಾಂದ್ರತೆ ಪರೀಕ್ಷೆ

ಮೈಸೂರಿನ ವಿಜಯನಗರದ ದೀಕ್ಷಿತ್ ಆರೋಗ್ಯಧಾಮದಲ್ಲಿ ಡಿ.17ರಂದು ಉಚಿತ ಮೂಳೆ ಸಾಂದ್ರತೆ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಸ್ಥಳ ದೀಕ್ಷಿತ್ ಆರೋಗ್ಯಧಾಮ, #12, ಮುಖ್ಯರಸ್ತೆ, ಜೋಡಿ ಬೇವಿನಮರ, ಸಿ,ಬ್ಲಾಕ್, 3ನೇ ಹಂತ ವಿಜಯನಗರ, ಮೈಸೂರು, ಪೋನ್ ನಂ.0821-2511619 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: