ಸುದ್ದಿ ಸಂಕ್ಷಿಪ್ತ
ಸಂಧಿವಾತ ಹಾಗೂ ನರಸಂಬಂಧಿ ಸಮಸ್ಯೆಗಳ ಉಚಿತ ತಪಾಸಣೆ ಶಿಬಿರ
ರಾಮಕೃಷ್ಣನಗರದ ಶ್ರೀರಾಮಕೃಷ್ಣ ಸೇವಾ ಸಂಘ ಹಾಗೂ ಬೆಂಗಳೂರಿನ ಪ್ರಿಸ್ಟೀನ್ ಆಸ್ಪತ್ರೆಯ ಸಹಯೋಗದಲ್ಲಿ ಡಿ.18ರ ಭಾನುವಾರ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 3ರವರೆಗೆ ಸಂಧಿವಾತ ಹಾಗೂ ನರಸಂಬಂಧಿ ಸಮಸ್ಯೆಗಳ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ರಾಮಕೃಷ್ಣ ವಿದ್ಯಾಕೇಂದ್ರ ಇ ಮತ್ತು ಎಫ್ ಬ್ಲಾಕ್ ನಲ್ಲಿ ಆಯೋಜಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಹೆಚ್ಚಿನ ಮಾಹಿತಿಗಾಗಿ 9481585682, 9844264206 ಹಾಗೂ 080 413544444 ಅನ್ನು ಸಂಪರ್ಕಿಸಬಹುದು.