ಸುದ್ದಿ ಸಂಕ್ಷಿಪ್ತ

ಬೆನ್ನು ಹಾಗೂ ಸೊಂಟ ನೋವಿನ ಉಚಿತ ತಪಾಸಣಾ ಶಿಬಿರ

ಆಲನಹಳ್ಳಿಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಕಾಯಚಿಕಿತ್ಸಾ ವಿಭಾಗದಿಂದ ಡಿ.16ರ ಶುಕ್ರವಾರ ಬೆನ್ನು ನೋವು ಮತ್ತು ಸೋಂಟ ನೋವಿಗೆ ಚಿಕಿತ್ಸೆಯ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ.ಶಿವಪ್ರಸಾದ್ ಹುಡೇದ್ -9741160800, ಡಾ.ಕೃಷ್ಣ ಪ್ರಸಾದ್ -9980656297 ಹಾಗೂ ಆಸ್ಪತ್ರೆ 0821 2548231, 2548433 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: