ಸುದ್ದಿ ಸಂಕ್ಷಿಪ್ತ

“ಯೋಗಭೀಷ್ಮ” ಪುಸ್ತಕ ವಿತರಣೆ

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ  ಹಿಮಾಲಯ ಫೌಂಡೇಶನ್ ಪ್ರಕಾನದ ಯೋಗಭೀಷ್ಮ ಡಾ.ಬಿ.ಕೆ.ಎಸ್.ಅಯ್ಯಂಗಾರ್‍ರವರ 98ನೇ ಜಯಂತೋತ್ಸವದಂಗವಾಗಿ ಶಾಲಾ ಮಕ್ಕಳಿಗೆ ಯೋಗಬೀಷ್ಮ ಕೃತಿ ಪುಸಕ್ತವನ್ನು ಡಿ.16ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನಬಳಗ ಶಾಲೆಯಲ್ಲಿ ವಿತರಿಸಲಿದ್ದು ವಿಪ್ರ ಮುಖಂಡ ಕೆ.ಎಸ್.ರಘುರಾಮಯ್ಯ ವಾಜಪೇಯಿ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಅಧ್ಯಕ್ಷತೆ ವಹಿಸುವರು.ಯೋಗ ಪ್ರಕಾಶ್, ಇತಿಹಾಸ ತಜ್ಞ ಸೆಲ್ವ ಪಿಳೈ ಅಯ್ಯಂಗಾರ್, ಜಿ.ಎಸ್.ಎಸ್. ಫೌಂಡೇಶನ್ ಸಂಸ್ಥಾಪಕ ಶ್ರೀಹರಿ ನಗರಪಾಲಿಕೆ ಸದಸ್ಯ ಮಾ.ವಿ.ರಾಂಪ್ರಸಾದ್ ಹಾಗೂ ಯುವ ವೇದಿಕೆ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ಉಪಸ್ಥಿತರಿರುವರು.

Leave a Reply

comments

Related Articles

error: