ಸುದ್ದಿ ಸಂಕ್ಷಿಪ್ತ

ಎಂಎನ್ಸಿ ರಘು ಆಚಾರ್‍ ಅಬಕಾರಿ ಖಾತೆ ನೀಡಿ

ಹಿಂದುಳಿದ ವರ್ಗಗಳ ಖೋಟಾದಡಿಯಲ್ಲಿ ಖಾಲಿ ಇರುವ ಅಬಕಾರಿ ಖಾತೆಯನ್ನು ವಿಧಾನ ಪರಿಷತ್ ಸದಸ್ಯ ಜಿ.ರಘು ಆಚಾರಿಗೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರು ಜಿಲ್ಲಾ ವಿಶ್ವಕರ್ಮ ಯುವಜಾಗೃತಿ ವೇದಿಕೆ ಕೋರಿದೆ. ರಘು ಆಚಾರ್ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ದಲಿತ ವರ್ಗಗಳನ್ನು ಸಂಘಟಿಸುವ ಶಕ್ತಿ ಸಾಮಾರ್ಥ್ಯವಿದೆ ಎಂದು ವೇದಿಕೆಯ ಅಧ್ಯಕ್ಷ ಕೆಂಡಗಣ್ಬ ವಿಶ್ವಕರ್ಮ ತಿಳಿಸಿದ್ದಾರೆ.

Leave a Reply

comments

Related Articles

error: