ಸುದ್ದಿ ಸಂಕ್ಷಿಪ್ತ

ವಾರಾಂತ್ಯದಲ್ಲಿ ನಾಟಕೋತ್ಸವ

ಮಂಡ್ಯ ರಮೇಶ್ ನೇತೃತ್ವದ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಡಿ.17 ಮತ್ತು 18ರಂದು ಸಂಜೆ 6:30ಕ್ಕೆ ಎರಡು ದಿನಗಳ ನಾಟಕೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಡಿ.17ರಂದು ಬೆಂಗಳೂರಿನ ಥೇಮಾ ತಂಡದ  ಸುಷ್ಮಾ ಎಸ್.ವಿ. ನಿರ್ದೇಶನದ “ಇಲ್ಲ ಅಂದ್ರೆ ಇದೆ”  ಹಾಗೂ ಡಿ.18ರಂದು ಬೆಂಗಳೂರಿನ ವಿಜಯನಗರ ಬಿಂಬ ತಂಡದ “ಎ ಮಿಡ್‍ಸಮ್ಮರ್ ನೈಟ್ಸ್ ಡ್ರೀಮ್ “ ಮೂಲ : ಶೇಕ್ಸ್‍ ಪಿಯರ್, ಅನುವಾದ : ಪ್ರೊ.ಕೆ.ಎಸ್.ನಿಸ್ಸಾರ್ ಅಹ್ಮದ್, ನಿರ್ದೇಶನ : ಡಾ.ಎಸ್.ವಿ.ಕಶ್ಯಪ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9945555570, 9480468327 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: