ಸುದ್ದಿ ಸಂಕ್ಷಿಪ್ತ

ನೋಟು ಅಪಮೌಲ್ಯ : ಸಂವಾದ

ಬೋಗಾದಿಯ ಜನಹಿತ ಸಂಘದಿಂದ ನೋಟು ಅಪಮೌಲ್ಯ ಸಂವಾದವನ್ನು ಸಂಘದ ಆವರಣದಲ್ಲಿ ಡಿ.19ರ ಸೋಮವಾರ ಸಂಜೆ 7:30ಕ್ಕೆ ಹಮ್ಮಿಕೊಂಡಿದ್ದು, ಚಾರ್ಟೆರ್ಡ್ ಅಕೌಂಟೆಂಡ್ ಎ.ವಿಶ್ವನಾಥ ವಿಷಯ ಮಂಡಿಸುವರು, ಭವಾನಿ ಅಸೋಸಿಯೇಟ್ಸ್‍ನ ಎನ್.ಡಿ.ಶ್ರೀನಿವಾಸ್ ಪ್ರಾತ್ಯಕ್ಷಿಕೆ ನೀಡುವರು.

Leave a Reply

comments

Related Articles

error: