ಸುದ್ದಿ ಸಂಕ್ಷಿಪ್ತ

ಶಾಲಾ ಗ್ರಂಥಾಲಯ ಉದ್ಘಾಟನೆ

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP)ಯಿಂದ ಡಿ.16ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ, ಕೆಸರೆ, ರಾಜೇಂದ್ರನಗರದ ಸರ್ಕಾರಿ ಪ್ರೌಢಶಾಲೆಯ ಶಾಲಾ ಗ್ರಂಥಾಲಯವನ್ನು ಉದ್ಘಾಟಿಸಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಹೆಚ್.ಆರ್.ದಾಸಪ್ಪ ಉದ್ಘಾಟಿಸುವರು, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಸುಮಿತ್ರ ಅಧ್ಯಕ್ಷತೆ ವಹಿಸುವರು. ಮೈಸೂರು ವಿವಿಯ ಪ್ರೊ.ಅರವಿಂದ ಮಾಲಗತ್ತಿ ಗ್ರಂಥಾಲಯದ ಮಹತ್ವ ಕುರಿತು ವಿಚಾರ ಮಂಡಿಸುವರು.

Leave a Reply

comments

Related Articles

error: