ಸುದ್ದಿ ಸಂಕ್ಷಿಪ್ತ

ಉಚಿತ ಮೂಳೆ ಮತ್ತು ಕೀಲು ತಪಾಸಣೆ ಶಿಬಿರ

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆವತಿ ಎಲ್ ರಾಮಶೇಷಯ್ಯ ಮತ್ತು ಲಕ್ಷ್ಮೀ ದೇವಮ್ಮ ಕ್ಲಿನಿಕ್‍ನಲ್ಲಿ ಡಿ.17ರ ಶನಿವಾರ ಉಚಿತ ಮೂಳೆ ಮತ್ತು ಕೀಲು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವು ಬೆಳಿಗ್ಗೆ 10 ರಿಂದ 3ರವರೆಗೆ ನಡೆಯುವುದು ಎಂದು ಮಾರ್ಕೆಟಿಂಗ್ ಮುಖ್ಯಸ್ಥ ಅಶೋಕ್ ಆರ್. ತಿಳಿಸಿದ್ದಾರೆ.

Leave a Reply

comments

Related Articles

error: