ಸುದ್ದಿ ಸಂಕ್ಷಿಪ್ತ

ಪ್ರಮೋದಾ ದೇವಿ ಒಡೆಯರ್‍ ಗೆ ಗೌರವ ಡಾಕ್ಟರೇಟ್ ಅಭಿನಂದನೆ

ಕಳೆದ ದಿ.13ರಂದು ಮೈಸೂರಿನ ವಿವಿಯ 97ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‍ ಅವರಿಗೆ ಅರಸು ಚಿಂತಕರ ಚಾವಡಿವತಿಯಿಂದ ಅಭಿನಂದಿಸಲಾಗಿದೆ.

ಸರ್ವಾನುಮತದಿಂದ ಡಾಕ್ಟರೇಟ್ ಪದವಿಗೆ ಅವರನ್ನು ಆಯ್ಕೆ ಮಾಡಿದ ಉಪಕುಲಪತಿ ಪ್ರೊ.ಕೆ.ರಂಗಪ್ಪ ಹಾಗೂ ವಿವಿಯ ಅಧಿಕಾರ ವರ್ಗಕ್ಕೂ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಅಧ್ಯಕ್ಷ ಕೆಂಪರಾಜೇ ಅರಸ್ ತಿಳಿಸಿದ್ದಾರೆ.

Leave a Reply

comments

Related Articles

error: