ಸುದ್ದಿ ಸಂಕ್ಷಿಪ್ತ
ಜ್ಯೋತಿ ಹಸ್ತ ಪತ್ರಿಕೆ ಬಿಡುಗಡೆ
ಮರಿಮಲ್ಲಪ್ಪ ಪ್ರೌಢಶಾಲೆಯಲ್ಲಿ ಜ್ಯೋತಿ ಹಸ್ತ ಪತ್ರಿಕೆ ಬಿಡುಗಡೆ, ಅಂತರ ಪ್ರೌಢಶಾಲಾ ಚದುರಂಗ ಸ್ಪರ್ಧೆ ಮತ್ತು ಪ್ರಬಂಧ ಬಹುಮಾನ ವಿತರಣಾ ಸಮಾರಂಭವನ್ನು ಡಿ.16ರ ಮಧ್ಯಾಹ್ನ 2ಕ್ಕೆ ಶಾಲಾ ಗ್ಯಾಲರಿಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು.