ಸುದ್ದಿ ಸಂಕ್ಷಿಪ್ತ

ಸದ್ವಿದ್ಯಾ : ವಾರ್ಷಿಕ ಕ್ರೀಡಾಕೂಟ

ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಡಿ.17ರ ಶನಿವಾರ ಬೆಳಿಗ್ಗೆ 8ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಾಗಿದೆ. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಬಾಸ್ಕೇಟ್ ಬಾಲ್ ಕ್ರೀಡಾಪಟು ಡಾ.ರೇಷ್ಮಾ ಚೆಂಗಪ್ಪ, ಜೆ.ಎಸ್.ಎಸ್. ವಿವಿಯ ಡಾ.ಬಿ.ಮಂಜುನಾಥ್, ಉಪಸ್ಥಿತರಿರುವರು, ಸಂಸ್ಥೆಯ ವಿಜಯಶೇಖರ್.ಆರ್. ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: